ಬುಧವಾರ, ಜೂನ್ 30, 2021

HOW TO DOWNLOAD INSTAGRAM REELS IN SIMPLE WAY

 


ನಮಸ್ಕಾರ ಪ್ರೀಯ ಓದುಗರಿಗೆ,ನಾನು ಇನ್ನೂ ಮುಂದೆ ಬ್ಲಾಗ್‌ ನಲ್ಲಿ ನಿಮಗೆ ಓಳ್ಳೆಯ ಮಾಹಿತಿಯನ್ನ ನೀಡುತ್ತೇನೆ.ನನಗೆ ನಿಮ್ಮ ಬೆಂಬಲ ನೀಡಿ. ಇಂದಿನ ದಿನಗಳಲ್ಲಿ ಓದುವ ಕಲೆಯನ್ನ ಬದಿಗೆ ಸರಿಸಿ ವಿಡೀಯೊ ನೋಡಿ ಮಾಹಿತಿಯನ್ನ ಪಡೆಯಲು ಬಯಸುತ್ತಾರೆ. ನೆನಪಿರಲಿ ಆ ವಿಡೀಯೊ ಮಾಡುವವರು ಸಹ ಅಂಕಣಗಳನ್ನ ಓದಿಯೆ ವಿಡೀಯೊ ಮಾಡೊದು..

ಇಂದಿನ ವಿಷಯವನ್ನ ಶುರುಮಾಡುವ, ನಿಮಗೆಲ್ಲರಿಗೂ ಇನ್‌ಸ್ಟಾ ಗೋತ್ತಿರೊದೆ.ಈಗೆಲ್ಲ ಟಿಕ್‌ ಟಾಕ್‌ ಬಂದ್‌ ಆದ ಬಳಿಕ ಇನ್‌ಸ್ಟಾ ರೀಲ್ಸ್‌ ಮೂಲಕ ಮೋಡಿ ಮಾಡಿದೆ..ಇಂತ ರೀಲ್ಸ್ ಗಳನ್ನ ಹೇಗೆ ಡೌನ್‌ಲೋಡ್ ಮಾಡೊದು ಅಂತ ಮಂಡೆ ಬಿಸಿ ಮಾಡಿಕೊಂಡಿರೊದುಂಟು,ಅದಕ್ಕೆ ನಾನು ನಿಮಗೆ ಆ ಎರಡು ಟ್ರಿಕ್‌ ತಿಳಿಸಿಕೊಡುವೆ.  

ಮೂದಲ ಟ್ರಿಕ್‌

 ಹಂತ:1   ನಿಮಗೆ ಬೇಕಾದ ರೀಲ್ಸ್‌ನ ಆಯ್ಕೆ ಮಾಡಿ,

ಹಂತ 2 : ಶೇರ್‌ ಮೇಲೆ ಕ್ಲಿಕ್‌ ಮಾಡಿ,ನಂತರ ನಿಮ್ಮ ಸ್ಟೋರಿಗೆ ಆಯ್ಕೆ ಮಾಡಿಕೊಂಡು ಮೇಲೆ ಕಾಣುವ  ಡೌನ್‌ಲೋಡ್ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಆಗ ನಿಮಗೆ ಸೇವ್‌ ಅಂತ ತೋರುತ್ತೆ.ನಿಮಗೆ ಚಿತ್ರಗಳನ್ನ ಕೆಳಗೆ ಹಾಕಿರುವೆ,ಒಮ್ಮೆ ನೋಡಿ..🢃



     


ಎರಡನೆ ಟ್ರಿಕ್‌
 
ಹಂತ 1
ಈ ಕೆಳಗೆ ಒಂದು ಲಿಂಕ್‌ ನೀಡಿರುವೆ ಅದರ ಮೇಲೆ ಕ್ಲಿಕ್‌ ಮಾಡಿ, ನಂತರ ಅಲ್ಲಿರೀಲ್ಸ್‌ ಮೇಲೆ ಕ್ಲಿಕ್‌ ಮಾಡಿ ಅಲ್ಲಿ ಮೇಲೆ user name ಮೂಲಕ ಹುಡುಕಿ ನಿಮಗೆ ಬೇಕಾದ ರೀಲ್ಸ್‌ ಆಯ್ಕೆ ಮಾಡಿ ಪಕ್ಕದಲ್ಲಿರುವ ಡೌನ್‌ಲೋಡ್‌ ಮಾಡಬಹುದು/ಲಿಂಕ್‌ ಪೇಸ್ಟ್‌ ಮಾಡಿ ಸಹ ಡೌನ್‌ಲೋಡ್‌ ಮಾಡಬಹುದು.



ಹಂತ 2
ನಿಮಗೆ ಬೇಕಾದ ಸ್ಟೋರಿಗಳ ಲಿಂಕ್‌ ಪೇಸ್ಟ್‌ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. 








ಈ ತರ ನಿಮ್ಮ ನೆಚ್ಚಿನ ರೀಲ್ಸ್‌ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ವೆಬ್‌ ಲಿಂಕ್‌ ಕೆಳಗೆ ನೀಡಿರುವೆ.
ಈ ತರದ ಅಂಕಣಗಳಿಗೆ ನನ್ನ ಬ್ಲಾಗ್‌ ಗೆ ಬೇಟಿ ನೀಡಬಹುದು. ಹಾಗೆ ನನ್ನ ಯೂಟ್ಯೂಬ್‌ ವಾಹಿನಿಗೆ ಚಂದದಾರರಾಗಬಹುದು.ಅಲ್ಲಿ ಸಹ ನಾನು ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಾದ ಮಾಹಿತಿಗಳ ವಿಡೀಯೊ ಹಡಿಬಿಡುವೆ. ಮತ್ತೆ ಇನ್ನೂಂದು ಬ್ಲಾಗ್‌ನಲ್ಲಿಸಿಗುವೆ.
ಧನ್ಯವಾದ 🙏


ನನ್ನ ಸಾಮಾಜಿಕ ಮಾಧ್ಯಮಗಳು
 









HOW TO DOWNLOAD INSTAGRAM REELS IN SIMPLE WAY

  ನಮಸ್ಕಾರ ಪ್ರೀಯ ಓದುಗರಿಗೆ,ನಾನು ಇನ್ನೂ ಮುಂದೆ ಬ್ಲಾಗ್‌ ನಲ್ಲಿ ನಿಮಗೆ ಓಳ್ಳೆಯ ಮಾಹಿತಿಯನ್ನ ನೀಡುತ್ತೇನೆ.ನನಗೆ ನಿಮ್ಮ ಬೆಂಬಲ ನೀಡಿ. ಇಂದಿನ ದಿನಗಳಲ್ಲಿ ಓದುವ ಕಲೆಯನ...